ಶ್ರೀ ಗವಿಶಿದೇಶ್ವರ ಜಾತ್ರೆಯ ಅನ್ನಪ್ರಸಾದ ಅಚ್ಚು ಕಟ್ಟಾಗಿ ತಯಾರಿಸುಲ್ಲಿ ನಿರತರಾದ ಭಕ್ತ ಸಮೂಹ.

ಕೊಪ್ಪಳ-28-  ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವದಿಂದ ಮುಂದಿನ ಅಮವಾಸ್ಸೆತನಕ ಮಹಾಪ್ರಸಾದ ಸವಿಯಲು ಈ ನಾಡಿನಉದ್ದಗಲದಿಂದ ಹಲವಾರುಗ್ರಾಮ, ನಗರ, ಪಟ್ಟಣಗಳಿಂದ ಸಾವಿರಾರು ಭಕ್ತರು ನಿತ್ಯವೂ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಬರುತ್ತಾರೆ.
 
Please follow and like us:
error