ಗವಿ ಮಠದಲ್ಲಿ ಚಿತ್ರೀಕರಣ

ಕೊಪ್ಪಳ :  ಪೂಜ್ಯಶ್ರೀ  ಅಭಿನವ  ಗವಿಸಿದ್ದೇಶ್ವರ ಮಹಾಸ್ವಾಮಿ ಗಳ ಆಶಿರ್ವಾದದಲ್ಲಿ  ಇತ್ತಿಚ್ಚೆಗೆ ಕೊಪ್ಪಳ  ಗವಿಮಠದಲ್ಲಿ  ಶ್ರೀ ಗುರು ನಮನ ಧನ್ಯತೆ ಎಂಬ ಹೆಸರಿನ ವಿಡಿಯೋ ಸಾಂಗ್ಸ್   ಚಿತ್ರಿಕರಣ  ನಡೆಯುತ್ತಿದ್ದು ಚಿತ್ರಿಕರಣದಲ್ಲಿ ಬೆಂಗಳೂರಿನ ಬಾಲ ಚಿತ್ರನಟ ಹೃತಿಕ್ ಅಭಿನಯಿಸುತ್ತಿರುವುದು  ನಿರ್ದೇಶಕ ಬಸವರಾಜ ಕೊಪ್ಪಳ   ಚಿತ್ರಿಕರಿಸುತ್ತಿದ್ದು  ಈ ಚಿತ್ರಿಕರಣದ ವಿಶೇಷತೆ ಎಂದರೆ  ಗೀತೆ ರಚನೆ  ( ಸಾಹಿತ್ಯವನ್ನು  ಪೂಜ್ಯ ಶ್ರೀ ಶಿವಶಾಂತವೀರಮಹಾಸ್ವಾಮಿಗಳು ಬರೆದಿರುವ ಹಾಡೊಂದರ ಚಿತ್ರಿಕರಣ ನೆಡೆಯುತ್ತಿತ್ತು  ಈಗಾಗಲೆ ಹಾಡುಗಳ  ಆಡಿಯೋ ರೆಕಾರ್ಡಿಂಗ ಕಾರ್ಯ ಮುಗಿದಿದ್ದು  ಸ್ಥಳಿಯ ಕಲಾವಿದರಿಗೆ ಅವಕಾಶ ಕಲ್ಪಿಸಿರುವುದು  ನಿರ್ದೆಶಕರ  ಸ್ಥಳಿಯ ಒಲವು ತಿಳಿಸುತ್ತದೆ  ಶ್ರೀ ಗುರು ನಮನ ಧನ್ಯತೆ ವಿಡಿಯೋ ಸಾಂಗ್ಸ ಚಿತ್ರೀಕರಣವು  ಪ್ರತಿಯೊಬ್ಬರ ಮನಮುಟ್ಟುವಂತೆ     ಮೂಡಿಬಂದಿದ್ದು  ಜಾತ್ರೆಗೆ  ಬಿಡುಗಡೆ ಯಾಗಲಿದೆ ಎಂದು ನಿರ್ದೆಶಕರಾದ  ಬಸವರಾಜ ಕೊಪ್ಪಳ    ಳಿಸಿದರು 

Please follow and like us:
error