ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ.

ಕೊಪ್ಪಳ : ಭಾಗ್ಯನಗರದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕನ್ನಡ ಮಾದ್ಯಮ ಶಾಲೆಯಲ್ಲಿ ದಿನಾಂಕ ೨೮-೦೭-೨೦೧೫ ರಂದು ಡಾ. ಎ.ಪಿ.ಜಿ. ಅಬ್ದಲ್ ಕಲಾಂ ರವರ ನಿಧನದಿಂದಾಗಿ ಶಾಲೆಯಲ್ಲಿ ಶ್ರಧಾಂಜಲಿ ಕರ್ಯಕ್ರಮ ವನ್ನು ನಡೆಸಿ. ವಿದ್ಯಾರ್ಥಿಗಳಿಂದ ಡಾ. ಎ.ಪಿ.ಜಿ. ಅಬ್ದಲ್ ಕಲಾಂ ರವರ ಸಾಧನೆ ಕುರಿತು ಅನಿಸಿಕೆಗಳನ್ನು ಹೇಳಿಸಿ ನಂತರ ಶಿಕ್ಷಕರು ಮತ್ತು ಮುಖ್ಯೋಪಾದ್ಯಯರು ಡಾ. ಎ.ಪಿ.ಜಿ. ಅಬ್ದಲ್ ಕಲಾಂ ರವರ ಗುಣಗಳನ್ನು ಕೊಂಡಾಡಿ ವಿದ್ಯರ್ಥಿಗಳು ತಮ್ಮ ಮುಂದಿನ ಪ್ರಗತಿಗೆ ಅವರ ಗುಣಗಳನ್ನು ರೂಢಿಸಿಕೊಂಡು ಹೋಗುವುದರ ಮೂಲಕ ಅವರ ಆಶಯಗಳನ್ನು ಇಡೇರಿಸಲು ಎಲ್ಲರು ಪರಿಶ್ರಮಪಡೋಣ ಎಂದು ಹೇಳುವುದರ ಮೂಲಕ ಒಂದು ನಿಮಿಷ ಮೌನಾಚರಣೆಯನ್ನು ಆಚರಿಸಲಾಯಿತು.
    ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Please follow and like us:
error