ಕೃಷ್ಣ ವೇಷ ಭೂಷಣ ಸ್ಪರ್ದೆ

ದಿ ೨೮-೦೮-೨೦೧೩ ಬುದವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ಯ ನ್ಯಾಷನಲ್ ಆಂಗ್ಲ ಮಾಧಮ ಸಂಯುಕ್ತ ಪ್ರೌಢಶಾಲೆಯಲ್ಲಿ  ಬಾಲಕೃಷ್ಣ ವೇಷ ಭೂಷಣ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ವನಿತಾ ಗಡಾದವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಆರ್. ಬಸವರಾಜ ಪ್ರಾಚಾರ್ಯರು ನಿರ್ಣಾಯಕರಾಗಿ ಶ್ರೀಮತಿ ರಮಾ ಪಟವಾರಿ ಮತ್ತು ಶ್ರೀಮತಿ ಶಿಲ್ಪಾ ಅಗಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಬಾಲಕೃಷ್ಣನ ವೇಷದಲ್ಲಿದ್ದ ಮುದ್ದು ಮಕ್ಕಳು ತಮ್ಮ ತುಂಟಾಟಗಳಿಂದ ನೆರೆದ ಸಭಿಕರ ಮನ ಸೂರೆಗೊಂಡರು. 

Leave a Reply