ವಚನಗೋಷ್ಠಿಯ ಮಧ್ಯ ವಚನ ಗಾಯನದ ಕಲರವ ಯಶಸ್ವಿ

 ಅಖಿಲ ಭಾರತ ೭೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾದ 
ನವರಸ ಸಾಂಸ್ಕತಿಕ ಕಲರವ ಕಾರ್ಯಕ್ರಮದಡಿಯಲ್ಲಿ ದಿನಾಂಕ ೦೯,೧೦,೧೧ ಪೆಬ್ರುವರಿ ೨೦೧೩ ರಂದು ಚಿತ್ತಾಕರ್ಷಿವಾಗಿ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಖ್ಯಾತ ಕಲಾವಿದರಾದ   ಸದಾಶಿವ ಪಾಟೀಲ ಮತ್ತು ತಂಡ ಇವರಿಂದ ಡಾ|| ಪ.ಗು.ಹಳಕಟ್ಟಿ ಪ್ರಧಾನ ವೇಧಿಕೆಯಲ್ಲಿ ದಿ. ೧೦/೦೨/೨೦೧೩ ರಂದು  ವಚನಗೋಷ್ಠಿಯ ಮಧ್ಯದಲ್ಲಿ  ಲಕ್ಷಾಂತರ ಪ್ರೆಕ್ಷಕರನ್ನು ಮನಸ್ಸುಗಳನ್ನು ಹಿಡಿಯುವಲ್ಲಿ ಯಶ್ವಸ್ವಿಯಾದ  ವಚನ ಗಾಯನ ಕಾರ್ಯಕ್ರಮವು ಅತ್ಯಾಭುತವಾಗಿ ವಚನ ಸಾಹಿತ್ಯವನ್ನು ಶ್ರೀಮಂತ ಗೊಳಿಸುವಲ್ಲಿ ಮತ್ತು ಶ್ರೊತೃಗಳ ಮನ ಮುಟ್ಟುವಲ್ಲಿ ತನ್ನದೆಯಾದ ಪಾತ್ರ ನಿರ್ವಹಿಸುತ್ತದೆ ಪ್ರೇಮ , ವಿರಹ, ವಿಷಾದಗಳೇ ಪ್ರಮುಖ ಭೂಮಿಕೆಗಳಾಗಿದ್ದರೂ ವಚನ ಗಾಯನದ ಸ್ವರಕ್ಕೆ ಕಲ್ಲು ಮನಸ್ಸನ್ನು ಗೆಲ್ಲುವ ಶಕ್ತಿ ಪಡೆದುಕೊಂಡು ಪ್ರಮುಖ ವಚನ ಸಾಹಿತ್ಯ ಬೇರೊರಿದೆ ಭಾವದಲೊಬ್ಬ ದೇವನಮಾಡಿ  ಅಲ್ಲಿಮ ಪ್ರಭುದೇವ ವಚನವನ್ನು ವಾಮಕ್ಷಮನಿಮ್ಮ ದಯ್ಯ  ಬಸವಣ್ಣನವರ ವಚನ ಇನ್ನು ಅನೇಕ ವಚನಕಾರರ ಗೀತೆಗಳಿಗೆ ಸುಶ್ರಾವ್ಯವಾಗಿ ಕಂಠದಾನ ನಿಡಿನೆರೆದಿದ್ದ ಲಕ್ಷಾಂತರ ಜನತೆ ತಲೆದುಗುವಂತೆ ಮಾಡಿದರು “ನಿಶ್ಚಿಂತನಾದವವಂಗೆ ಮುತ್ತಾರಂಗುಂಟೆ ಶಿವ ಶರಣೆ ಹಡಪದ ಲಿಂಗಮ್ಮನ ವಚನಕ್ಕೆ ಆಂತರಿಕಗೇಯವನ್ನು ಮತ್ತಷ್ಟುರಮ್ಯ ಗೊಳಿಸಿದರು ಉತ್ತರ ಕರ್ನಾಟಕದ ಗಟ್ಟಿ ದನಿಯಲ್ಲೆ ತಮ್ಮ ವಚನಗಾಯನ ನೆರೆದಿದ್ದ ಜನ ಮೊಹದ ಚಪ್ಪಾಳೆಗಳ ಬಹುಮಾನ ಗಿಟ್ಟಿಸಿದರು. ಇವರಿಗೆ ಹಾರ್‍ಮೋನಿಯಂ ಸಾಥ್ ಬಸವರಾಜ ಬಂಟನೂರು ತಬಲಾಸಾಥ್ ಜಡೇಶ್ ತಾಳಸಾಥ್,  ಲಚ್ಚಣ್ಣ ಕಿನ್ನಾಳ ನೇರವೆರಿಸಿದರು. 
Please follow and like us:
error

Related posts

Leave a Comment