ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ :ಮಗುವಿಗೆ ಸಹಾಯ

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ ಆದ ಬಗ್ಗೆ ಮಾಧ್ಯಮದ ಮುಖಾಂತರ ತಿಳಿದ  ರಾಜ್ಯ ಬಿ ಜೆ ಪಿ  ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ತ ಸದಸ್ಯರಾದ ಹಾಲಪ್ಪ ಹಾಚಾರ ಮನೆಗೆ ಬೇಟಿ ನೀಡಿ  ವಿದ್ಯಾರ್ಥಿನಿಗೆ ಮತ್ತು ಪೊಷಕರಿಗೆ ಧೈರ್ಯ ಹೇಳಿ ನಿಮ್ಮೊಂದಿಗೆ ನಾವು ಇರುತ್ತೇವೆ ಹಾಗೂ ಸರಕಾರದಿಂದ ಚಿಕಿತ್ಸೆ  ವೆಚ್ಚವನ್ನುಯ ಮುಖ್ಯಮಂತ್ರಿಗಳೊಡನೆ ಮಾತನಾಡಿ ಪರಿಹಾರವನ್ನು ಕೊಡಿಸುತ್ತೇವೆ. ಎಂಧು ಹೇಳಿದರು.  ಹಾಗೂ ತಮ್ಮ ವಯಕ್ತಿಕ ಪರಿಹಾರವನ್ನು  ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿ ಜೆ ಪಿ  ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ ಹಾಗೂ ಇತರರು ಉಪಸ್ಥಿತರಿದ್ದರು.  
Please follow and like us:
error

Related posts

Leave a Comment