ರಾಜ್ಯದ ವಿವಿಧ ಗೊಂದಲ ಗಲಾಟೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್

ರಾಜ್ಯದಲ್ಲಿ ವಿವಿಧ ಗೊಂದಲ ಗಲಾಟೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪ
* ಐಐಟಿ ರಾಯಚೂರಿಗೆ ಆಗಬೇಕೆಂದು ಆಗ್ರಹಿಸಿದ್ದ ನಿಯೋಗದಲ್ಲಿ ನಾನಿದ್ದೆ.. ಈಗಾಗಲೇ ಐಐಟಿ ಮುಗಿದ ಅಧ್ಯಾಯ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ  * ಮೂರು ಊರುಗಳ ಹೆಸರನ್ನು  ನೀಡಿ ಸಿದ್ದರಾಮಯ್ಯನವರೇ ಗೊಂದ ಸೇಷ್ಟಿಸಿದ್ದಾರೆ * ಮೋದಿಯವರನ್ನು ಬೇಟಿಯಾದ ನಂತರ ಇದುವರೆಗೆ ಮುಖ್ಯಮಂತ್ರಿಗಳು  ಪಾಲೊಅಪ್ ಮಾಡಿಲ್ಲ ಈಗಾಗಿ ಕಳಸಾಬಂಡೂರಿ ಮಹಾದಾಯಿ ಯೊಜನೆ ಸಮಸ್ಯೆ ಮುಗಿಯುತ್ತಿಲ್ಲ *  ಬಿಜೆಪಿ ೫ ವರ್ಷದಲ್ಲಿ ಮಾಡಿದ ಸಾಲ ೪೫೨೨೯ ಕೊಟಿ ಆದರೆ ಕಾಂಗ್ರೆಸ್ ೨ ವರ್ಷದಲ್ಲಿ ೪೫ ೩೨೯ ಕೊಟಿ ಸಾಲ ಮಾಡಿದೆ..* ರೈತರ ಸಾಲಮನ್ನಾ ಮಾಡಬೇಕು , ಮುಖ್ಯಮಂತ್ರಿ ರಾಜ್ಯ ಪ್ರವಾಸ ಮಾಡುತ್ತಿಲ್ಲ ಅವರು ಕೇವಲ ಬೆಂಗಳೂರು ಮೈಸೂರಿಗೆ ಮುಖ್ಯಮಂತ್ರಿ ಯಾಗಿದ್ದಾರೆ  ಎಂದು ಆರೋಪಿಸಿದರು.

Please follow and like us:
error