fbpx

ಶಾರದಾಂಬ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ.

ಕೊಪ್ಪಳ-01- ಭಾಗ್ಯನಗರದ ಶಾರದಾಂಬ ಪಬ್ಲಿಕ್ ಸ್ಕೂಲ್‌ನ ಶಂಕರಾಚಾರ್ಯ ಮಠದ ಆವರಣದಲ್ಲಿರುವ ೬೦ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲೆಯ ಪಧಾದಿಕಾರಿಗಳು ಶಿಕ್ಷಕರು ಮಕ್ಕಳು ಮತತು ಪಾಲಕರು ಪಾಲ್ಗೊಂಡಿದ್ದರು.

Please follow and like us:
error

Leave a Reply

error: Content is protected !!