ಕೊಪ್ಪಳದಲ್ಲಿ ಭೀಕರ ಅಪಘಾತ ಮದುವೆ ಹೊರಟಿದ್ದವರು ಮಸಣ ಸೇರಿದ್ರು.

ಕೊಪ್ಪಳ-28- ಕೆಟ್ಟು ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟಿರುವ ಧಾರುಣ ಘಟನೆ ಕೊಪ್ಪಳ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ನಿನ್ನೆ ರಾತ್ರಿ 10.30ರ ವೇಳೆಗೆ ಯಲಬುರ್ಗ
ತಾಲೂಕಿನ ಗುಳ್ನಾ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಅಪಘಾತ ನಡೆದಿದ್ದು, ಮದೀನಾ (50),
ತಯ್ಯಬ್ (14), ರಾಜು (50), ಯುನಿಸ್ (40), ಮುನ್ನಾ (40) ಮೃತಪಟ್ಟಿದ್ದಾರೆ.
Please follow and like us:
error