ವಾರ್ಷಿಕೋತ್ಸವ ಹಾಗೂ ವಿವಿಧ ಒಕ್ಕೂಟಗಳ ಸಮಾರೋಪ ಸಮಾರಂಭ.

ಕೊಪ್ಪಳ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ ೪-೫-೨೦೧೫ ರಂದು ಸೋಮವಾರ ಬೆಳಿಗ್ಗೆ  ೧೦ ಗಂಟೆಗೆ ೨೦೧೪-೧೫ ಶೈಕ್ಷಣಿಕ   ಸಾಲಿನ ವಾರ್ಷಿಕೋತ್ಸವ ಹಾಗೂ ವಿವಿಧ ಒಕ್ಕೂಟಗಳ ಸಮಾರೋಪ ಸಮಾರಂಭವು ಇಲ್ಲಿನ ಸಭಾ ಭವನದಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಆಗಮಿಸುವರು. ಉಪನ್ಯಾಸಕರಾಗಿ ಗದಗ ಎ.ಎಸ್.ಎಸ್ ಕಾಮರ್ಸ ಕಾಲೇಜಿನ ಪ್ರಾಂಶುಪಲರಾದ ಡಾ ಎಂ.ಎಲ್ ಗುಳೇದಗುಡ್ಡ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಕೊಪ್ಪಳದ ಪ್ರಾಂಶುಪಾಲರದ ಎಸ್.ಬಿ .ಶಾಂತಪ್ಪನವರು ವಹಿಸಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಾಂಶುಪಾಲರದ ಎಸ್.ಬಿ .ಶಾಂತಪ್ಪನವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply