ವೆಲ್ಪರ್ ಪಾರ್ಟಿಆಫ್ ಇಂಡಿಯಾ ರಾ ಜ್ಯಧ್ಯಕ್ಷರು ಕೊಪ್ಪಳಕ್ಕೆ ಭೆಟ್ಟಿ

ಕೊಪ್ಪಳ :- ದಿ. ೦೧ ರಂದು ಬೆಳಿಗ್ಗೆ ೯ ಗಂಟೆಗೆ ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ಅಕ್ಬರ್ ಅಲಿ ಉಡುಪಿ ಇವರು ಕೊಪ್ಪಳಕ್ಕೆ ಮುಂದಿನ ವಿಧಾನಸಭೆ ಚುನಾವಣೆಯ ಕುರಿತು ಶತಾಬ್ದಿ ಭವನ ಕಿನ್ನಾಳ ರೋಡ ಫಿರದೋಸ ನಗರ ಕೊಪ್ಪಳ ಕಾರ್ಯಕರ್ತರ ಸಭೆ ಬಗ್ಗೆ ಜರುಗಲಿದೆ.
 ಇವರ ಜೊತೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಬ್ರಾಹಿಂ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದಿಲ ಪಟೇಲ  ಜಿಲ್ಲಾ ಸಂಚಾಲಕರು ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ಭಾಗವಹಿಸಲಿದ್ದಾರೆ 

Related posts

Leave a Comment