ಕರಾಟೆ ಜಡ್ಜ್ ಸೆಮಿನಾರ್

 : ಇದೆ ದಿ. ೧೪,೧೫ ಎಪ್ರೀಲ್೨೦೧೫ ರಂದು ಮೈಸೂರನ ಚಾಮುಂಡಿ ಇಂಡೋರ್ ಸ್ಟೇಡಿಯಂನಲ್ಲಿ  ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್   ವತಿಯಿಂದ ಕರಾಟೆ ರೆಫ್ರೀ ಸೆಮಿನಾರ್ ಹಾಗೂ ಮೇ ೨ರಂದು ದೆಹಲಿಯಲ್ಲಿ ನಡೆಯುವ ರಾಷ್ರೀಯ ಕರಾಟೆ ಸ್ಪರ್ಧೆಗೆ ರಾಜ್ಯದಿಂದ ಕರಾಟೆಪಟುಗಳನ್ನು ಫೈಟ್,ಕಟಾ ಮತ್ತು ಟೀಮ್ ಕಟಾ ವಿಭಾಗಗಳಲ್ಲಿ ದಿ.೧೫ ರಂದು ಆಯ್ಕೆ ಮಾಡಲಾಯಿತು. ಇಂಥಹ ವಿಶೇಷ ರೆಫ್ರೀ ಸೆಮಿನಾರ್ ಮತ್ತು ಆಯ್ಕೆ ಸಂದರ್ಭದಲ್ಲಿ ಜಿಲ್ಲೆಯಿಂದ ಸೆನ್‌ಸೈ ಶ್ರೀನಿವಾಸ ಪಂಡಿತ ಭಾಗವಹಿಸಿ, ರೆಫ್ರೀ ಆಗಿಯೂ ಕಾರ್ಯ ನಿರ್ವಹಿಸಿದ ಇವರಿಗೆ  ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ  ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ  ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್  ಅಧ್ಯಕ್ಷರಾದ ಶಿಹಾನ್ ಸಿ.ಎಸ್. ಮಾಚಯ್ಯ ರವರು ಪ್ರಮಾಣ ಪತ್ರ ನೀಡಿ ಗೌರವಿಸಿದರು ರೆಂದು ಗುಲಬುರ್ಗ ಚೀಫ್ ಶಿಹಾನ್ ದಶರಥ ದುಮನಸೂರ ಮತ್ತು ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ತಿಳಿಸಿದ್ದಾರೆ.

Leave a Reply