ವಕೀಲರ ದಿನಾಚರಣೆ ಅಂಗವಾಗಿ ಸನ್ಮಾನ

 ಜಿಲ್ಲಾ ವಕೀಲರ ಸಂಘ ಬುಧವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಾಕ್ರಮದ ಅಂಗವಾಗಿ ಹಿರಿಯ ವಕೀಲರಿಗೆ ಜಿಲ್ಲಾ ವಕೀಲರ ಸಂಘದ ಪರವಾಗಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು, 
        ಈ ನಿಮಿತ್ತ ಕೊಪ್ಪಳ ಜಿಲ್ಲಾ ಸರಕರಿ ವಕೀಲರಾದ

 ಬಿ.ಶರಣಪ್ಪ ಅವರಿಗೆ ಕಾರ್ಯಾಕ್ರಮದ ಮುಖ್ಯ ಅತಿಥಿಗಳಾದ   ಎಸ್.ಎಚ್.ಮಿಟ್ಟಲಕೋಡ (ಗೌರವಾನ್ವಿತ ವಿಶ್ರಾಂತ ನ್ಯಾಯಧೀಶರು ಧಾರವಾಡ) ಅವರು ಹಾಗೂ ವಕೀಲರಾದ  ರುದ್ರಯ್ಯಾ ಹೀರೇಮಠ, ಅರ್ಜುನಸಾ ಕಾಟವಾ, ಪ್ರವೀಣ ಅಕ್ಕಿ, ವಕೀಲರು ಸನ್ಮಾಸಿದರು, ಈ ಕಾರ್ಯಾಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಅಧ್ಯಕ್ಷತೆ ವಹಿಸಿದ್ದರು.

        ನಿವೃತ್ತ ನ್ಯಾಯಾಧೀಶ ಎಸ್.ವೈ.ಕುಂಬಾರ ಹಿರಿಯ ವಕೀಲಾರಾದ ಎಸ್.ವ್ಹಿ.ಹಿರೆಮಠ, ಟಿ.ಜಿ.ಹಿರೆಮಠ, ಬಿ,ಕಿಶನ್ರಾವ್, ಬೂಸನೂರ ಮಟ,ಅಸೀಫ ಅಲಿ, ಚೌತಾಯಿ, ಪಾನಘಂಟಿ, ಶ್ರೀಮತಿ ಸಂಧ್ಯಾ ಮಾದ್ನೂರ, ಉಪಸ್ತಿತರಿದ್ದರು

Leave a Reply