ಮಿಲಾದ್ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡು ಕೆ.ಬಸವರಾಜ ಹಿಟ್ನಾಳ.

ಮಿಲಾದ್ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡು ಕೆ.ಬಸವರಾಜ ಹಿಟ್ನಾಳರವರು ಮುಸ್ಲಿಂ ಬಾಂದವರಿಗೆ ಶುಭಾಷಯ ವಿನಿಮಯ ಮಾಡಿಕೊಂಡು ಮಿಲಾದ್ ಹಬ್ಬದ ಪ್ರಯುಕ್ತ ನಡೆಯುವ ಮೇರವಣೆಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಜುಲ್ಲುಖಾದ್ರಿ, ಕೆ.ಎಮ್.ಸಯ್ಯದ್, ಬಾಷುಸಾಬ್ ಕತೀಬ್, ಕಾಟನ್‌ಪಾಷಾ, ಹುಸ್ಸೇನಪೀರಾಚಿಕನ್, ಪೋಲಿಸ್ ಅಧಿಕಾರಿಗಳು ಸಹ ಭಾಗವಹಿಸಿದರು.

Please follow and like us:
error