ಮುಂದುವರೆದ ಮಳೆ

ಕೊಪ್ಪಳ : ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಹಲವಾರು ಮನೆಗಳಿಗೆ ದಕ್ಕೆಯಾಗಿದೆ. ಕೊಪ್ಪಳ ನಗರದಲ್ಲಿ ಮಳೆಯಿಂದ ತಗ್ಗು ಪ್ರದೇಶದಲ್ಲಿರುವ ಜನತೆ ವಿಪರೀತ ಕಷ್ಟ ಅನುಭವಿಸುವಂತಾಯಿತು. ಸುರಿದ ಮಳೆಗೆ ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದು ವಿದ್ಯುತ್ ಪೂರೈಕೆ ನಿಂತು ಹೋಯಿತು

Leave a Reply