ರೋಡ್ ಶೋ ನನ್ನ ವಿಜಯದ ಸಂಕೇತ – ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ :- ಮೇ ೩ ಬೆಳಿಗ್ಗೆ ೧೦ ಗಂಟೆಗೆ ನಗರದ ಶಿರಸಪಯ್ಯನಮಠದಿಂದ ಅಶೋಕ ಸರ್ಕಲ್ ವರೆಗೆ ನಡೇದ ಕಾಂಗ್ರೆಸ್ ಪಕ್ಷದ ರೋಡ್ ಶೋ ಮುಖಾಂತರ ಮತ ಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು ಕೊಪ್ಪಳ ನಗರದ ಗುರು ಹಿರಿಯರು ಅಕ್ಕ ತಂಗಿಯರು ಯುವಕ ಯುವತಿಯರು ರೋಡ ಶೋನಲ್ಲಿ ಪಾಲ್ಗೊಂಡು ನನ್ನ  ನೈತಿಕ ಬಲವ್ನು ಹೆಚ್ಚಿಸಿದ್ದಾರೆ ಈ ರೋಡ್ ಶೋ ನೋಡಿದ ಎದುರಾಳಿಗಳಿಗೆ ನಡುಕು ಹುಟ್ಟಿಸಿದ್ದು ರೋಡ ಶೋ ಮುಖಾಂತರ ಬಿ ಜೆ ಪಿ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಈ ಕ್ಷೇತ್ರದ ಅಭಿವೃದ್ದಿಗೆ ಜನ ನನನ್ನು ಆಯ್ಕೆ ಮಾಡಿ ೮-೦೫-೨೦೧೩ ರಂದು ಕಾಂಗ್ರೆಸ್ ಪಕ್ಷವನ್ನು ಜಯಭೇರಿಗೊಳಿಸಿ ನನ್ನನ್ನು ವಿಜಯ ಶಾಲಿಯನ್ನಾಗಿ ಮಾಡಲಿದ್ದಾರೆ ಎಂದು ಈ ಸಂದರ್ಭದಲ್ಲಿ ಕೆ.ಬಸವರಾಜ ಹಿಟ್ನಾಳ, ಅಂದಾನಪ್ಪ ಅಗಡಿ, ಎಸ್ ಬಿ ನಾಗರಳ್ಳಿ, ಜುಲ್ಲುಖಾದರಿ ಹೆಚೆಲ್ ಹಿರೇಗೌಡ್ರ, ಸುರೇಶ ದೇಸಾಯಿ , ಮಹೇಂದ್ರ ಚೋಪ್ರಾ, ಸಿದ್ದಲಿಂಗಸ್ವಾಮಿ, ಜುಬೇರ ಹುಸೇನಿ, 
ಅಮ್ಜೆದ್ ಪಟೇಲ್,ಪಾಷಾ ಕಾಟನ್, ಧಾರವಾಡ ರಫಿ, ಮಾನ್ವಿಪಾಷಾ ಧ್ಯಾಮಣ್ಣ ಚಿಲವಾಡಗಿ, ಹುಸೇನ ಪೀರಾ ಚಿಕನ್, ಶಿವು ಶೆಟ್ಟರ್ ಗುರುರಾಜ ಹಲಗೇರಿ, ಮಲ್ಲಪ್ಪ ಕವಲೂರು, ಶಂಕ್ರಪ್ಪ ಅಗಡಿ, ಮುತ್ತುರಾಜ ಕುಷ್ಟಗಿ, ಮೌಲಾಹುಸೇನ ಜಮಾದಾರ, ವಾಯಿದ್ ಸೊಂಪುರು, ಶರಣಪ್ಪ ಚಂದನಕಟ್ಟಿ, ಶರಣಪ್ಪ ನಿಟ್ಟಾಲಿ, ಯಮನೂರಪ್ಪ  ನಾಯಕ, ರಾಮಣ್ಣ ಕಲ್ಲಣ್ಣವರ, ಎಸ್.ಎಮ್ ಹುಸೇನಿ, ಮಹೇಶ ಭಜಂತ್ರಿ, ಇಮ್ರಾಹಿಂ ಅಡ್ಡೆವಾಲೆ, ದೌಲತ್ತಪಾಷಾ,  ಬಾಷುಸಾಬ ಕತಿಬ್, ನಿಸ್ಸಾರ್ ಕೋಲಕಾರ, ಇಕ್ಬಾಲ್ ಸಿದ್ದಕಿ, ದಶರಥ ಅರಕೇರಿ, ನಾಗರಾಜ ಬಳ್ಳಾರಿ, ವೈಜನಾಥ ದಿವಟರ್, ಯಲ್ಲಪ್ ಕಾಟ್ರಳ್ಳಿ, ಇನ್ನೂ ಅನೇಕ ಕಾಂಗ್ರೆಸ್ ಧುರಿಣರು ಕಾರ್ಯಕರ್ತರು ರೋಡ್ ಶೋ ನಲ್ಲಿ ಪಾಲ್ಗೊಂಡಿದ್ದರು.

Leave a Reply