ದವಸ – ಧಾನ್ಯ ರೊಟ್ಟಿ ಮತ್ತು ಬೂಂದಿಯ ಕಾಣಿಕೆ

ಕೊಪ್ಪಳ : ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾ ದಾಸೋಹಕ್ಕೆ ಇಂದು ಧಾನ್ಯ ಹಾಗೂ ರೊಟ್ಟಿಗಳ ಮಹಾಪೂರವೇ ಕಾಣಿಕೆಯಾಗಿ ಹರಿದುಬಂದಿತು. ಬುಡಶೆಟ್‌ನಾಳ ಗ್ರಾಮದ ಭಕ್ತರು ೬೦ ಪಾಕೀಟು ಧಾನ್ಯ, ೩೦೦೧ ರೊಟ್ಟಿ ಮತ್ತು ೨.೫ ಕ್ವಿಂಟಲ್ ಬೂಂದಿಯನ್ನು ದಾಸೋಹಕ್ಕೆ ಸಮರ್ಪಿಸಿದರು. ಗ್ರಾಮದ ಭಕ್ತರನ್ನು ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ. 

Related posts

Leave a Comment