ಎಂ.ಎ ಇಂಗ್ಲೀಷ್ ಹಾಗೂ ಎಂ.ಎಸ್ಸಿ ಭೌತಶಾಸ್ತ್ರಗಳ ಪ್ರವೇಶಾತಿ ಪ್ರಾರಂಭವಾಗಿವೆ

ಕೊಪ್ಪಳ: ನಗೆರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ೨೦೧೩-೧೩ ನೇ ಸಾಲಿನಲ್ಲಿ ಎಂ.ಎ ಇಂಗ್ಲೀಷ್ ಹಾಗೂ ಎಂ.ಎಸ್ಸಿ ಭೌತಶಾಸ್ತ್ರಗಳ ಪ್ರವೇಶಾತಿ ಪ್ರಾರಂಭವಾಗಿವೆ. ದಿನಾಂಕ ೧೨-೦೯-೨೦೧೩ ಅಂತಿಮ ದಿನವಾಗಿದ್ದೂ ಅದರೊಳಗಾಗಿ ಪ್ರವೇಶ ಪಡೆಯಬೇಕು. ಹಾಗೂ ಮಾಹಿತಿಗಾಗಿ ೯೪೪೮೫೪೧೦೫೮ , ೯೯೦೦೧೮೭೬೫೯ ಜಂಗಮವಾಣಿಗಳನ್ನು ಸಂಪರ್ಕಿಸಬೇಕೆಂದು ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ   ತಿಳಿಸಿದ್ದಾರೆ. 
Please follow and like us:
error