ಡಿ.ಕೆ ರವಿ ಆತ್ಮಹತ್ಯೆ ಖಂಡಿಸಿ ಎ.ಬಿ.ವಿ.ಪಿ ಕಾರ್ಯಕರ್ತರಿಂದ ಪ್ರತಿಭಟನೆ

ದಕ್ಷ ಆಡಳಿತಗಾರ ಪ್ರಮಾಣಿಕತೆ ಜನಸೇವೆ ತಮ್ಮ  ಆಧ್ಯಕರ್ತವ್ಯ ಅಂತ ಬಡವರ ಧ್ವನಿಯಾಗಿದಂತ ಡಿ.ಕೆ ರವಿ ಅವರು ದಕ್ಷತೆಯಿಂದ ಕೆಲಸ ಮಾಡಿದ್ದು ಬಹಳಷ್ಟು ಉದಾಹರಣೆಗಳನ್ನು ಕಾಣಬಹುದು ನಮ್ಮ  ಕೊಪ್ಪಳದಲ್ಲಿಯು ಜಿಲ್ಲಾ ಪಂಚಾಯತ ಸಿ.ಈ.ಓ ಆಗಿ ಜನಪರ ಕೆಲಸ ಮಾಡಿದ್ದು ಇಲ್ಲಿನ ಜನರ ಮನೆ ಮಾತಾದಂತ ದಕ್ಷ ಅಧಿಕಾರ ಡಿ.ಕೆ ರವಿ ಅವರು ಇವತ್ತು ಯಾರೋದೊ ಕೀರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೇಲವರು ಹೇಳೊದು ನೊಡಿದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಅಂತ ಇನ್ನು ಕೆಲವರು ಹೆಳುತ್ತಾರೆ ಇದು ಅವರ ಪ್ರಮಾಣಿಕತೆಗೆ ಸಿಕ್ಕ ಇನ್ನೊಂದು ಪದಕ ಬಹುಮಾನ  ಈ ರೀತಿಯ ಕೃತ್ಯಗಳು ಹೊಸದೆನಲ್ಲ ಐ.ಪಿ.ಎಸ್ ಹರ್ಷನ್ನುವಂತ ಆಹಾರ ಇಲಾಖೆಯ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ತಡೆಯುವಲ್ಲಿ ಯಶಸ್ವಿ ದಾಯಕ ಕೆಲಸ ಮಾಡಿದ್ದಲಿ ಅಂತವರನ್ನು ಸಹ ವರ್ಗಾವಣೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸುದ್ದಿ ಈ ರೀತಿ ಪ್ರಕರಣಗಳು ರಾಜ್ಯಾದ್ಯಾಂತ ಬಹಳ ನಡೆದಿದ್ದು ಪ್ರಮಾಣಿಕ ಅಧಿಕಾರಿಗಳನ್ನು ಮೊಲೆಗುಂಪು ಮಾಡುತ್ತಿರುವುದು ಸರ್ಕಾರದ ಕ್ರಮ ಖಂಡಿಸಿ ರಾಜ್ಯದ್ಯಾಂತ ಎ.ಬಿ.ವಿ.ಪಿ ಪ್ರತಿಭಟನೆಗೆ ಕರೆಕೊಟ್ಟಿದೆ. ಈ ಸಾವು ಆತ್ಮಹತ್ಯ ಅಲ್ಲ ಕೊಲೆ ಇದನ್ನು ಸಿ.ಬಿ.ಐ ಅವರಿಗೆ ತನಿಖೆಗೆ ಒಪ್ಪಿಸಬೇಕು.  ಎಂದು ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ಆನಂದ ಆಶ್ರೀತ್ ಆಗ್ರಹಿಸಿದ್ದಾರೆ. 
ಈ ಪ್ರತಿಭಟನೆಯ ನೇತೃತ್ವವನ್ನು : ಬಾಗಣ್ಣ ಎ ಹೊತಿನಮಡಿ, ದಿಪಕ, ನಾಗರಾಜ, ಲಿಂಗರಾಜ, ಶಿವರಾಯ, ಬ್ರಹ್ಮಾನಂದ, ಇನ್ನೂ ಅನೆಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.  
Please follow and like us:
error

Related posts

Leave a Comment