೫೮ನೇ ಬೆಳಕಿನೆಡೆಗೆ ಮಾಸಿಕ

 ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೭-೦೬-೨೦೧೪ ರಂದು ಶುಕ್ರವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೮ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ  ಆಂಗ್ಲ ಭಾಷಾ ಉಪನ್ಯಾಸಕ  ಯಲಬರ್ಗಾದ ಗಂಗಾಧರ ಕುರಟ್ಟಿ ಆಗಮಿಸುವರು. ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಎಸ್.ಎಂ. ಕಂಬಾಳಿಮಠ ವಹಿಸುವರು.  ಹಿಟ್ನಾಳದ   ರಮೇಶ ಪೂಜಾರ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು  ಭುಜಂಗಸ್ವಾಮಿಗಳು ಚ. ಇನಾಮದಾರ ಇವರ ಹೆಸರಿನಲ್ಲಿ  ಡಾ.ಚೆನ್ನವೀರಸ್ವಾಮಿಗಳು ಅಳವಂಡಿ ಇವರು ವಹಿಸಿದ್ದಾರೆ.  
Please follow and like us:
error

Related posts

Leave a Comment