ಗವಿಶ್ರೀಗಳಿಗೆ ಕೆ.ಎಂ.ಸಯ್ಯದ್‌ರಿಂದ ಆಮಂತ್ರಣ ಸಲ್ಲಿಕೆ.

ಕೊಪ್ಪಳ,- ಜು,೦೨: ಇದೇ ದಿ, ೫ರಂದು ಕೊಪ್ಪಳದಲ್ಲಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಪತ್ತಿನ ಸಹಕಾರಿ ಸೌಹಾರ್ದ ಬ್ಯಾಂಕಿನ ಪ್ರಾರಂಭಗೊಳ್ಳಲಿದ್ದು ಈ ಕಾರ್ಯಕ್ರಮದ ಆಮಂತ್ರಣವನ್ನು ಬ್ಯಾಂಕಿನ ಸಂಸ್ಥಾಪನ ಅಧ್ಯಕ್ಷ ಕೆ.ಎಂ.ಸಯ್ಯದ್ ರವರು ಶ್ರೀಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಆಮಂತ್ರಣ ಪತ್ರಿಕೆ ಅರ್ಪಣೆಮಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಆಶೀರ್ವದಿಸಲು ಮನವಿಮಾಡಿಕೊಂಡರು.

Please follow and like us:

Leave a Reply