ಸೆ.೨೩ ರಂದು ಹಿರೇಬಗನಾಳದ ಲಿಂ.ಶ್ರೀ ಗವಿಸಿದ್ಧ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ.

ಕೊಪ್ಪಳ-22- ತಾಲೂಕಿನ ಹಿರೇಬಗನಾಳ ಗ್ರಾಮದ ಜಾಹಗೀರ ಮಠದ ಶ್ರೀ ಗವಿಸಿದ್ಧ  ಮಹಾಸ್ವಾಮಿಗಳ ತೃತೀಯ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಸೆ.೨೩ ರಂದು ಬೆಳಿಗ್ಗೆ ಜರುಗಲಿದೆ.
Please follow and like us:
error