fbpx

ಹಲಗೇರಿಯಲ್ಲಿ ರಕ್ತದಾನ ಶಿಬಿರ.

ಕೊಪ್ಪಳ – 13 ತಾಲೂಕಿನ ಹಲಗೇರಿ ಗ್ರಾಮದಲ್ಲಿ ಇದು ಗ್ರಾಮ ಹಲಗೇರಿ ಗ್ರಾಮ ಪಂಚಾಯತಿ ಮತ್ತು ಕೊಪ್ಪಳ ಕೊಪ್ಪಳದ ರೆಡ್ ಕ್ರಾಸ್ ಸಂಸ್ತೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾ. ಪಂ ಅಧ್ಯಕ್ಷ  ದೇವಪ್ಪ ಬಸಪ್ಪ ಓಜನಹಳ್ಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕುಬೇರಪ್ಪ ಗೊರವರ, ರಾಯನಗೌಡ ಪಾಟೀಲ, ಗ್ರಾ,ಪಂ,ಉಪಾಧ್ಯಕ್ಷೆ ಶ್ರೀಮತಿ ಸರ್ವಮಂಗಳ ಶರಣಯ್ಯ ಹಿರೇಮಠ, ಸದಸ್ಯರುಗಳಾದ ಶ್ರೀಮತಿ ರಾಮವ್ವ ಹನುಮಂತಪ್ಪ ಹಳ್ಳಿಕೇರಿ, ಶ್ರೀಮತಿ ಶಿವಮ್ಮ ಜಗದೀಶ ಓಜನಹಳ್ಳಿ, ಶ್ರೀಮತಿ ಶಾಂತಮ್ಮ ಬಿನ್ನಾಳ ” ಗ್ರಾ,ಪಂ,ಕಾರ್ಯದರ್ಶಿ ಅಮರೇಶ ಕುದರಿಮೋತಿ, ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!