ಜಿಲ್ಲಾಧಿಕಾರಿಗಳಿಗೆ ದಿಗ್ಬಂದನ

ಕೊಪ್ಪಳ ಸ್ಲಂ ಆಶ್ರಯ ಫಲಾನುಭವಿಗಳ ಹೋರಾಟ ಸಮಿತಿ  ಹೊಸ ಆಯ್ಕೆಗಳನ್ನು ರದ್ದುಗೊಳಿಸಲು ಮತ್ತು 8 ವರ್ಷಗಳಿಂದ ವಾಸಿಸುತ್ತಿರುವವರಿಗೆ  ಮನೆಗಳನ್ನು ಖಾಯಂಗೊಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ದಿಗ್ಬಂಧನ ಹಾಕಿದರು. 
Please follow and like us:
error