ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬಾಲ್ ಬ್ಯಾಟ ಮೀಟನ್‌ನಲ್ಲಿ ಅಗಳಕೇರಾ ಸರಕಾರಿ ಪ್ರೌಢಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ 
ಕೊಪಳ ಅಗಷ್ಟ ೨೦, ಇತ್ತೀಚೆಗೆ ನಡೆದ ತಾಲೂಕ ಮಟ್ಟದ ಬಾಲ್ ಬ್ಯಾಟ ಮಿಟನ್ ಸ್ಪರ್ದೆಯಲ್ಲಿ ಅಗಳಕೇರಾ ಸರಕಾರಿ ಪ್ರೌಢಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಮೂಖ್ಯೋಪಾದ್ಯಾಯರು & ಸಿಬ್ಬಂದಿ ಬರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  

Leave a Reply