ಹಾಲಪ್ಪ ಆಚಾರ ಇವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಕೊಪ್ಪಳ :- ಕೊಪ್ಪಳ ರಾಯಚೂರ ವಿಧಾನ ಪರಿಷತ್ ಸದಸ್ಯರಾಗಿರುವ  ಹಿರಿಯ ರಾಜಕಾರಣಿ, ಆಪಕ್ಸ ಬ್ಯಾಂಕಿನ ರಾಜ್ಯ ಉಪಧ್ಯಕ್ಷರು  ಈ ಹಿಂದೆ  ಜಿಲ್ಲೆಯ  ಭಾರತೀಯ   ಜನತಾ ಪಾರ್ಟಿಯ ಅಧ್ಯಕ್ಷರಾಗಿ ನಿಷ್ಠಾವಂತ  ಕಾರ್‍ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ  ವಿಧಾನ ಪರಿಷತ್  ಸದಸ್ಯರಾಗಿರುವ ಹಾಲಪ್ಪ  ಆಚಾರ  ಇವರಿಗೆ  ಸಚಿವ  ಸ್ಥಾನ ಜಿಲ್ಲಾ  ಉಸ್ತುವಾರಿಯನ್ನು  ನೀಡಲು  ಮಾನ್ಯ ಮುಖ್ಯಮಂತ್ರಿಗಳಲ್ಲಿ ತಾಲೂಕಿನ/ ಜಿಲ್ಲೆಯ ನಾಗರಿಕರು ಮನವಿ ಸಲ್ಲಿಸಿದ್ದಾರೆ ಮಂಜುನಾಥ  ಒಂಟೆತನ್ನವರು  ಕಳಕಪ್ಪ  ಹತ್ತಿPಟಿಗಿ, ರೇವಪ್ಪ  ಬಾರಕೇರ,  ವಿರೇಶ ತಿಗರಿಮಠ,  ಹನುಮೇಶನಾಯ್ಕ,  ಬಾಲುನಾಯ್ಕ,  ಪಂಪಾವತಿ  ಟಂಕಸಾಲಿ, ಶಾಂತಕುಮಾರ ಸೊಂಪೂರ, ಅಡಿವೆಪ್ಪ ಗದ್ದಿ,  ರಘುನಂದನ ಎಳುಬೆಂಚಿ, ನಾಗರಾಜ ಕಟ್ಟಿಮನಿ, ಶೋಬಾ ಬಾರಕೇರ್, ಸುವರ್ಣ ಇಟಗಿ,  ಮಂಜುಳಾ ಜಾರಿಹಾಳ,   ನಾಗರಾಜ ಬಾರಕೇರ  ಹುಚ್ಚಯ್ಯ ಶಿವಯ್ಯ ಮಠದ,  ಮಮತಾ ಹಿರೇಮಠ,  ಶಿಲ್ಪಾ ಜೋಗಿನ, ಶಿವಬಸಮ್ಮ ಹಡಪದ,  ಆನಂದ ಹಲಗೇರಿ, ಶ್ರೀಕಾಂತ ವೈ ಹನವಾಳ, ಸಿದ್ದಮ್ಮ ನುಲೋಗಲ್ಲ್,  ಶರಣಪ್ಪ  ಕೊಳಜಿ,  ಎಚ್.ಎಸ್.ಹೊನ್ನಂಚಿ,  ಮತ್ತಿರರು ಮನವಿ  ಮೂಲಕ ಆಗ್ರಹಿಸಿದ್ದಾರೆ 
 
Please follow and like us:
error