ಸರಕಾರಿ ಬನ್ನಿಕಟ್ಟಿ ಪ್ರೌಢಶಾಲೆಯಲ್ಲಿ ವಾರ್ಷಿಕ ಚಿತ್ರಕಲಾ ಪ್ರದರ್ಶನ ಯಶಸ್ವಿ.

ಕೊಪ್ಪಳ-11- ಸರಕಾರಿ ಬನ್ನಿಕಟ್ಟಿ ಪ್ರೌಢಶಾಲೆಯಲ್ಲಿ ಇಂದು ವಾರ್ಷಿಕ ಚಿತ್ರಕಲಾ ಪ್ರದರ್ಶನ ಮತ್ತು ಎಸ್,ಎಸ್, ಎಲ್.ಸಿ  ಮಕ್ಕಳಿಗೆ ಬೀಳ್ಕೊಡುವ  ಸಮಾರಂಭವನ್ನು ಏರ್ಪಡಿಸಲಾಗಿತ್ತು.

Please follow and like us:
error