ವಾಜಿಪೇಯಿ ೯೦ ನೇ ಹುಟ್ಟು ಹಬ್ಬ ನೋಟ ಪುಸ್ತಕ ಮತ್ತು ಪೆನ್ನು ವಿತರಣೆ

 ಕೊಪ್ಪಳ ತಾಲೂಕಿನ ಗನ್ನಳ್ಳಿ ಗ್ರಾಮದಲ್ಲಿ ದಿನಾಂಕ ೨೫ -೧೨-೨೦೧೩ ರಂದು ಅಜಾತ ಶತೃ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರ ೯೦ ನೇ ಹುಟ್ಟು ಹಬ್ಬದ ಅಂಗವಾಗಿ ಶಾಲೆಗೆ ಹೋಗೋಣ ಬನ್ನಿ ಎಂಬ ಕಾರ್ಯಕ್ರಮದಲ್ಲಿ ಶಾಲೆ ಬಿಟ್ಟ ಮಕ್ಕಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಯುವ ಮೋರ್ಚಾ ಜಿಲ್ಲಾಘಟಕದ ವತಿಯಿಂದ ನೋಟ ಪುಸ್ತಕ ಮತ್ತು ಪೆನ್ನನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಗಣ್ಣ ಕರಡಿ ಮತ್ತು ನಗರಸಭೆ ಸದಸ್ಯರಾದ ಅಪ್ಪಣ್ಣ ಪದಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಾಜು ಬಾಕಳೆ ಮತ್ತು ತಾಲೂಕಾ ಪ್ರಧಾನ ಕಾ

ರ್ಯದರ್ಶಿ ತೋಟಪ್ಪ ಹ್ಯಾಟಿ, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಅಮೀತ್ ಕಂಪ್ಲಿಕರ್, ಮಹೇಶ ಮೈನಳ್ಳಿ, ರಮೇಶ ಆದಿ ಗ್ರಾ. ಪಂ. ಸದಸ್ಯರು, ಮಲ್ಲಯ್ಯ ಹಿರೇಮಠ, ಜೀವಪ್ಪ ಉಮಚಗಿ, ಶಿವಪ್ಪಜ್ಜ ಕಾತರಕಿ, ಹನಮಂತಪ್ಪ ಆಡೂರ, ಗ್ಯಾನಪ್ಪ ಹರಿಜನ್ , ಪ್ರಾಣೇಶ ಮಹೇಂದ್ರಕರ್ ಜಿಲ್ಲಾ ಯುವ ಮೊರ್ಚಾ ಮುಂತಾದವರು ಉಪಸ್ಥಿತರಿದ್ದರು.  

Leave a Reply