ಇಂದು ನಗರಕ್ಕೆ ಸೂರ್ಯನಾರಾಯಣರೆಡ್ಡಿ


ಜೆಡಿಎಸ್ ನ ಹೈ ಕ ಪ್ರದೇಶದ ಕೋರ ಕಮಿಟಿ ಸಭೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲ್ಯಾಣಮಂಟಪದ ನಡೆಯಲಿದೆ. ಸೂರ್ಯನಾರಾಯಣರೆಡ್ಡಿ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಈ ಸಭೆಯಲ್ಲಿ ಪಕ್ಷವನ್ನು ಬಲಪಡಿಸುವ ಮತ್ತು ಉಪಚುನಾವಣೆಗೆ ಅಭ್ಯರ್ಥಿಯನ್ನು ಆರಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಕೆ.ಎಂ.ಸಯ್ಯದ್ ಮತ್ತು ಪ್ರದೀಪಗೌಡ ಪಾಟೀಲ ಇವರ ನಡುವೆ ಪೈಪೊಟಿ ಇದೆ ಎನ್ನಲಾಗುತ್ತಿದೆ. ಪಕ್ಷದ ಕಾರ್ಯಕರ್ತರು
Please follow and like us:
error