ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ

ಕೊಪ್ಪಳ ತಾಲ್ಲೂಕಾ ಬಣಜಿಗ ಸಮಾಜದ ಪ್ರತಿಭಾವಂತ ಮಕ್ಕಳಿಗೆ ೨೦೧೨-೧೩ನೇ ಸಾಲಿನ ಎಸ್,ಎಸ್,ಎಲ್,ಸಿ ಹಾಗೂ ಪಿ,ಯು,ಸಿ ದ್ವಿತೀಯ ವರ್ಷದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದ್ದು ಆದ ಕಾರಣ ತಮ್ಮ ಝರಾಕ್ಸ್ ಅಂಕಪಟ್ಟಿ ಹಾಗೂ ಪೋಟೊವನ್ನು ದಿನಾಂಕ:೨೧-೦೮-೨೦೧೩ರ ಒಳಗಾಗಿ ನೀಡಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಜೇಶ ಅಂಗಡಿ  ಹಾಗೂ   ಬಸವರಾಜ ಕಮಲಾಪುರ ತಾಲ್ಲೂಕಾ ಪ್ರಧಾನ ಕಾರ್ಯದರ್ಶಿಗಳು ಇವರಿಗೆ ಸಲ್ಲಿಸಲು ತಿಳಿಸಿದೆ.ಸಂಪರ್ಕಿಸುವ ದೂರವಾಣಿ :೯೯೬೪೪೪೨೮೬೮, ೯೮೮೦೦೮೩೪೯೪  

Leave a Reply