ಸತ್ಯಕ್ಕೆ ದೊರೆತ ಜಯ – ಕೆ.ಎಂ.ಸಯ್ಯದ್

ಕೊಪ್ಪಳ : ಕುಮಾರಸ್ವಾಮಿ ವಿರುದ್ದ ಕೇಸ್ ನ್ನು ವಜಾಗೊಳಿಸಿ ಕೋರ್ಟ ಆದೇಶ ನೀಡಿರುವುದು ಸತ್ಯಕ್ಕೆ ದೊರೆತ ಜಯವಾಗಿದೆ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯಲ್ಲಿ  ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. ಕೋರ್ಟ ಕೇಸ್ ವಜಾಗೊಳಿಸಿರುವುದರಿಂದ ಅವರ ವಿರುದ್ದ ಭ್ರಷ್ಟಾಚಾರದ ಆರೋಪಗಳು ಸುಳ್ಳು ಎಂದು ಇದರಿಂದ ಸಾಭೀತಾಗುತ್ತದೆ ಎಂದು ಜೆಡಿಎಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು. ಭ್ರಷ್ಟಾಚಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ನಗರದ ಅಶೋಕ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
Please follow and like us:

Leave a Reply