ಎನ್.ಪಿ.ಎಸ್.ನೌಕರರ ಸಭೆ

ನೂತನ ಪಿಂಚಣಿ ಯೋಜನೆ ಒಳಪಡುವ ಸರ್ಕಾರಿ ನೌಕರರ ತಾಲೂಕ ನೌಕರರ ಸಭೆಯನ್ನು ಮಂಗಳವಾರ  ಸಂಜೆ ೫ಘಂಟೆಗೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ನೌಕರರ ಸಮಸ್ಯೆಗಳ ಬಗ್ಗೆ,ಪಡೆಯಬೇಕಾದ ಸೌಲಭ್ಯೆಗಳ ಕುರಿತು, ಸರ್ಕಾರಿ ನೌಕರರ ಚುನಾವಣೆಯ ಕುರಿತಾಗಿ ಪೂರ್ವಭಾವಿಯಾಗಿ ಚರ್ಚಿಸಲಾಗುತ್ತಿದ್ದು ಸಭೆಗೆ ಹೆಚ್ಚನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶಗೌಡ ಪಾಟೀಲ  ಲ್ಲಿ ತಿಳಿಸಿದ್ದಾರೆ.
Please follow and like us:
error