ಕೋ ಕೋ ಕೋಲಾ ಕಂಪನಿ : ೨೪೧ ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಉಪವಾಸ ಹೋರಾಟ

ಕೋ ಕೋ ಕೋಲಾ ಕಂಪನಿಯ ಎದುರು ೨೪೧ ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಉಪವಾಸದ ಹೋರಾಟ
ಕೊಪ್ಪಳ : ಹಿಂದೂಸ್ತಾನ ಕೋ ಕೋ ಕೋಲಾ ಬ್ರೇ,ಪ್ರೈ,ಲಿಮಿಟೆಡ್ ಹಿರೇಬಗನಾಳ ೮ ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸುವಂತೆ ಮತ್ತು ವೇತನ ಹೆಚ್ಚಳಕ್ಕಾಗಿ ಮುಂದುವರೆದ ಕಾರ್ಮಿಕರ ಧರಣಿ ೨೪೧ ನೇ ದಿನಕ್ಕೆ ಕಾಲಿಟ್ಟು ಮತ್ತು ಏಪ್ರೀಲ್ ೨ ರಿಂದ ಸುಮಾರು ೨೦೧ನೇ ದಿನ ಉಪವಾಸ ಕಂಪನಿಯಲ್ಲಿ ಕಾರ್ಮಿಕರು ಊಟ ಮತ್ತು ಉಪಹಾರ ಸೇವಿಸದೆ ಕೆಲಸ ಮಾಡುತ್ತಾರೆಂದು ಸಂಘಟನೆಯ ಅಧ್ಯಕ್ಷರಾದ ಚೆನ್ನ ವೀರಯ್ಯ ಹಿರೇಮಠ ತಿಳಿಸಿದ್ದಾರೆ.
           ಸಂಘಟನೆಯ ಅಧ್ಯಕ್ಷರಾದ ಚೆನ್ನ ವೀರಯ್ಯ ಹಿರೇಮಠ ಕಾರ್ಯದರ್ಶಿಯಾದ ಫಕೀರಪ್ಪ ಹೆಚ್.ಎಮ್, ಚೆನ್ನಪ್ಪ ಸಿದ್ದಾಪುರ, ಶರಣಪ್ಪ ಅಸೂ, ಕನಕಪ್ಪ ಬುರುಡಿ, ಮೈಲಾರಪ್ಪ ಚಿಗರಿ, ಮಲ್ಲಪ್ಪ ಮೇಟಿ, ಗಬ್ಬುರ ಸಾಬ್ ಮತ್ತು ಸಂಘಟನೆ ಸರ್ವಸದಸ್ಯರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

Related posts

Leave a Comment