ರಾಜೀವಗಾಂಧಿ ಎಂ.ಈಡಿ ಕಾಲೇಜಿಗೆ ೬ ರ‍್ಯಾಂಕ್‌ಗಳು.

ಬಳ್ಳಾರಿಯ ಶ್ರೀ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಇತ್ತೀಚಿಗೆ ೨೦೧೩-೧೪ನೇ ಶೈಕ್ಷಣಿಕ ವರ್ಷದ ಸ್ನಾನಕೋತ್ತರ ಪದವಿಗಳ ರ‍್ಯಾಂಕ್ ಪಟ್ಟಿ  ಪ್ರಕಟಿಸಿದ್ದು ಶಿಕ್ಷಣ ವಿಭಾಗದಲ್ಲಿ  ಕೊಪ್ಪಳ ನಗರದ ರಾಜೀವಗಾಂಧಿ ಎಂ.ಈಡಿ ಕಾಲೇಜಿಗೆ  ೬ ರ‍್ಯಾಂಕ್‌ಗಳು ಬಂದಿರುತ್ತದೆ.

ಕ್ರ.ಸಂ. ರ‍್ಯಾಂಕ್ ಹೆಸರು ಪ್ರತಿ ಶತ್%
೦೧ ೧ನೇ ರ‍್ಯಾಂಕ್ ಕು. ಗುಂಡಪ್ಪ ಚಳ್ಳಾರಿ ೮೦ .೬೧%
೦೨ ೨ನೇ ರ‍್ಯಾಂಕ್ ಕು. ಗಂಗು ಸಜ್ಜನ್ ೭೮.೦೯%
               ಕೊಟ್ರೇಶ ಯಕ್ಲಾಸ್‌ಪುರ ೭೮.೦೯%
೦೩ ೩ನೇ ರ‍್ಯಾಂಕ್ ಕು. ಅಶ್ವನಿ ೭೬.೯೧%
೦೪ ೪ನೇ ರ‍್ಯಾಂಕ್ ಶ್ರೀಮತಿ ಖಾಜಾಬೀ ೭೬.೧೭%
೦೫ ೫ನೇ ರ‍್ಯಾಂಕ್ ಕು. ಮೈಬೂಬಸಾಬ ಮುಲ್ಲಾ ೭೫.೨೨%

ರ‍್ಯಾಂಕ್ ವಿಜೇತರಿಗೆ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಕರಿಯಣ್ಣ ಎಚ್. ಸಂಗಟಿ ಯವರು ಹಾಗೂ ಎಂ.ಈಡಿ ಮತ್ತು ಬಿ.ಈಡಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಶುಭಾಶಯ  ಕೋರಿದ್ದಾರೆ  .

Please follow and like us:
error

Related posts

Leave a Comment