ಕರ್ನಾಟಕ ರಕ್ಷಣ ವೇದಿಕೆ ಯುವಸೇನೆ ಯ ತಾಲೂಕ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ – ಕರ್ನಾಟಕ ರಕ್ಷಣ ವೇದಿಕೆ ಯುವ ಸೇನೆಯ ತಾಲೂಕ ಪಾಧಿಕಾರಿಗಳನ್ನು ತಾಲೂಕ ಅಧ್ಯಕ್ಷರಾದ ಬ್ರಹ್ಮಾನಂದ್ ಬಡಿಗೇರ್ ನೇತೃತ್ವದಲ್ಲಿ ನೇಮಕ ಮಾಡಲಾಗಿದೆ ನೇಮಗೊಂಡ ಪಧಾಧಿಕಾರಿಗಳ ಹೆಸರುಗಳು : ತಾಲೂಕ ಗೌರವಧ್ಯಕ್ಷರಾಗಿ ಸಿದ್ದಪ್ಪ ಕುರಿ, ತಾಲೂಕ ಉಪಾಧ್ಯಕ್ಷರಾಗಿ ಮಧುಸೂದನ್ ಕೆ ಡೊಳ್ಳಿನ್, ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಕಲಕೇರಿ, ತಾಲೂಕ ಕಾನೂನ ಸಲಹೆಗಾರರಾಗಿ ಧರ್ಮಣ್ಣ ಸಂಜೀವಪ್ಪ ದೊಡ್ಡಮನಿ, ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಶರಣಯ್ಯ ಬಂಡಿಮಠ, ಯಲಬುರ್ಗಾ ತಾಲೂಕ ಅಧ್ಯಕ್ಷರಾದ ಬಸವರಾಜ ಹಳ್ಳಿ, ಹಾಗೂ ಇತರರು ಉಪಸ್ಥಿತರಿದ್ದರು
Please follow and like us:

Leave a Reply