Breaking News
Home / Koppal News / ವಿವೇಕಾನಂದ ಶಾಲೆ ಉತ್ತಮ ಶಿಕ್ಷಕಿ ಪ್ರಶಸ್ತಿ – ಶ್ರೀಮತಿ ಭಾಗ್ಯಲಕ್ಷ್ಮೀ.

ವಿವೇಕಾನಂದ ಶಾಲೆ ಉತ್ತಮ ಶಿಕ್ಷಕಿ ಪ್ರಶಸ್ತಿ – ಶ್ರೀಮತಿ ಭಾಗ್ಯಲಕ್ಷ್ಮೀ.

ಕೊಪ್ಪಳ, ೦೭ ದಿ. ೦೬- ರಂದು ಕೊಪ್ಪಳ ತಾಲೂಕಾ ಅನುದಾನರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ (ಕ್ರುಸ್ಮಾ) ವತಿಯಿಂದ ನಗರದ ಶಿವಶಾಂತ ಮಂಗಲ ಭವನದಲ್ಲಿ ‘ಶಿಕ್ಷಕರ ದಿನಾಚರಣೆ’ಯಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶ್ರೀಮತಿ ಭಾಗ್ಯಲಕ್ಷ್ಮೀ ಕುಲಕರ್ಣಿ (ಎಡದಿಂದ ಎರಡನೆಯವರು) ಇವರಿಗೆ ‘ಉತ್ತಮ ಶಿಕ್ಷಕಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪೂಜ್ಯ ಚೈತನ್ಯಾನಂದ ಸ್ವಾಮೀಜಿ, ಲಯನ್ ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಗಂಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಪ್ರಹ್ಲಾದ್ ಅಗಳಿ, ಅಲೀಮುದ್ದೀನ ಸೇರಿದಂತೆ ಸಂಘಟನೆಯ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

About admin

Leave a Reply

Scroll To Top