fbpx

ಎ.ಪಿ.ಎಂ.ಸಿ. ಯಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ.

ಕೊಪ್ಪಳ-07 – ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ‘ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಪ್ರಾಂಗಣ ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಶಿವಲಿಂಗಪ್ಪ ಬೆಟದಪ್ಪ ತಿಪ್ಪವ್ವನವರ, ಸದಸ್ಯರಾದ ಹ

ನುಮರೆಡ್ಡಿ ಹಂಗನಕಟ್ಟಿ, ಕಮಲಚಂದ ಜಾಂಗಡಾ, ಶರಣಪ್ಪ ಸಜ್ಜನ ಹಾಗೂ ವರ್ತಕರಾದ ಎಸ್.ಎಮ್.ಕದ್ರಳ್ಳಿಮಠ, ಪ್ರಭು ಹೆಬ್ಬಾಳ, ಸಂಗಪ್ಪ ವಡ್ಡಟ್ಟಿ, ಮಹೇಂದ್ರಕುಮಾರ ಚೋಪ್ರಾ, ನಿಂಗಯ್ಯ ತಾಮ್ರಗುಂಡಿಮಠ, ಕಾರ್ಯದರ್ಶಿಗಳಾದ ಮರಿಬಸಪ್ಪ ಸಜ್ಜನ ಹಾಗೂ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Please follow and like us:
error

Leave a Reply

error: Content is protected !!