ಸಾಮೂಹಿಕ ಮದುವೆಗಳಿಗೆ ಜೋಡಿಗಳ ಹೆಸರು ನೊಂದಾಯಿಸಲು ಮನವಿ.

ಕೊಪ್ಪಳ-07- ನಗರದ ಸರದಾರಗಲ್ಲಿ ಮುಸ್ಲಿಮ್ ಪಂಚ ಕಮೀಟಿಯ ಪರವಾಗಿ ದಿನಾಂಕ ೭-೨-೨೦೧೬ ನೇ ರವಿವಾರ ಮುಂಜಾನೆ ೧೧:೩೦ ಗಂಟೆಗೆ ಹಜರತ್ ಮೆಹಬೂಬ್ ಸುಬ್ಹಾನಿಯವರ ಪವಿತ್ರ  ಗ್ಯಾರವಿ ಆಚರಣೆಯ ನಿಮಿತ್ತ ಸತತವಾಗಿ ಹದಿಮೂರನೆ ವರ್ಷದ ಬಡ ಮುಸ್ಲೀಮ್ ಜೋಡಿಗಳ ಸಾಮುಹಿಕ ಮದುವೆಗಳ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ನೆರವೇರಿಸಲಾಗುವದು. ಯಾವತ್ತು ಮುಸ್ಲಿಮ್ ಬಾಂಧವರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ಜೋಡಿಗಳ ಬಗ್ಗೆ ಹೆಸರು ನೋಂದಾಯಿಸಲು ಇಚ್ಚಿಸಿದಲ್ಲಿ ಸರದಾರ ಗಲ್ಲಿಯ ನಗರಸಭೆ  ಮಾಜಿ ಸದಸ್ಯರಾದ ಪಾಶಾಸಾಬ ಮಾನ್ವಿ (ಮೊ. ೯೯೦೦೫೭೬೫೮೬) ಖಾದರಸಾಬ ಕುದ್ರಿಮೋತಿ (ಮೊ.೯೦೩೬೯೬೭೧೨೨), ಅಥವಾ ಎಂ.ಡಿ. ಗೌಸಮೊಹಿದ್ದೀನಸಬ ನೀರಲಗಿ, (ಮೊ. ೭೨೦೪೩೨೯೯೯೦) ಇವರನ್ನು ಸಂಪರ್ಕಿಸಿ ದಿನಾಂಕ ೩೧-೦೧-೨೦೧೬ ರ ಒಳಗಾಗಿ ವಿವರಗಳೊಂದಿಗೆ ಹೆಸರು ನೊಂದಾಯಿಸ ಬೆಕೆಂದು ಈ ಮೂಲಕ ಮನವಿ ಮಾಡಿಕೋಳ್ಳಲಾಗಿದೆ.
Please follow and like us:
error