fbpx

ಕೊಪ್ಪಳಕ್ಕೆ ನಾಳೆ ನರೇಂದ್ರ ಮೋದಿ- ಕಾರ್ಯಕ್ರಮಕ್ಕೆ ಭರದ ಸಿದ್ದತೆ

ಹೊಸಪೇಟೆ ರಸ್ತೆಯ ಅಭಯ ಸಾಲ್ವೆಂಟ್ ಹತ್ತಿರ ವಿಶಾಲವಾದ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಸಿದ್ದತೆ ಮಾಡಲಾಗುತ್ತಿದೆ. ವಿದಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ನವೀನಕುಮಾರ್ ಗುಳಗಣ್ಣನವರ, ಮುಕುಂದರಾವ್ ಭವಾನಿಮಠ, ಪ್ರಾಣೇಶ ಮಾದಿನೂರ ಸೇರಿದಂತೆ ಇತರರು ಕೊನೆಯ ಕ್ಷಣದ ಸಿದ್ದತೆಗಳನ್ನು ಪರಿಶೀಲಿಸುತ್ತಿದ್ದರು. 

Please follow and like us:
error

Leave a Reply

error: Content is protected !!