ವರತಟ್ನಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

 .೧೯ ರಂದು ವರತಟ್ನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಾಲ್ವಾಡ ಕ್ಲಿನಿಕ್ ಮತ್ತು ರಿಲೀಫ್ ಫೌಂಡೇಷನ್ ಇವರ ಸಹಯೋಗದಿಂದ ಡಾ.ವಿಶ್ವನಾಥ ನಾಲ್ವಾಡ ರವರು ಸುಮಾರು ೨೦೦ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧವನ್ನು ವಿತರಿಸಲಾಯಿತು. 
          ಗ್ರಾಮದಲ್ಲಿ ಚಿಕನ್‌ಗುನ್ಯ ಸಾಂಕ್ರಾಮಿಕವಾಗಿ ಹರಡಿದ್ದು ಈ ತಪಾಸಣೆಯಿಂದ ಅನುಕೂಲವಾಯಿತೆಂದು ಗ್ರಾಮದ ಗ್ರಾ.ಪಂ. ಸದಸ್ಯ ಹನಮಂತಪ್ಪ ಮತ್ತು ಊರಿನ ಮುಖಂಡರಾದ ರಾಮಣ್ಣ ಅಂಗಡಿ, ಗೊಣೆಪ್ಪ ದದೇಗಲ್ ತಿಳಿಸಿದ್ದಾರೆ. 

Related posts

Leave a Comment