You are here
Home > Koppal News > ೬೭ನೇ ಕವಿಸಮಯ : ಕಾವ್ಯ ವಾಚನ,ವಿಮರ್ಶೆ

೬೭ನೇ ಕವಿಸಮಯ : ಕಾವ್ಯ ವಾಚನ,ವಿಮರ್ಶೆ

ಕೊಪ್ಪಳ : ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೬೭ನೇ ಕವಿಸಮಯವನ್ನು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ದಿನಾಂಕ ೨೧-೮-೨೦೧೧ ರವಿವಾರ ಸಂಜೆ ೪.೩೦ಕ್ಕೆ ಹಮ್ಮಿಕೊಳ್ಳಲಾಗಿದೆ.
ಈ ವಾರ ಕಾವ್ಯ ವಾಚನ,ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ
ಆಸಕ್ತ ಎಲ್ಲ ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಬಹುದು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮,ಎನ್ ಜಡೆಯಪ್ಪ -೯೪೪೯೭೬೧೩೯೩, ಶಿವಪ್ರಸಾದ ಹಾದಿಮನಿ ೯೯೧೬೫೨೫೨೮೯ ಸಂಪರ್ಕಿಸಲು ಕೋರಲಾಗಿದೆ.

Leave a Reply

Top