ಕಾಂಗ್ರೆಸ್ ಅಭ್ಯರ್ಥಿ ರಮೇಶಪ್ಪ ನಾಮಪತ್ರ ಸಲ್ಲಿಕೆ

ಭಾರಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ರಮೇಶಪ್ಪ ನಾಮಪತ್ರ ಸಲ್ಲಿಕೆ
ಕೊಪ್ಪಳ ೧೮: ಹಿಟ್ನಾಳ ಜಿಲ್ಲಾ ಪಂಚಾಯತ್ ಉಪ ಚುನಾವಣೆಯ ಅಧಿಕೃತ ಅಭ್ಯರ್ಥಿ ರಮೇಶ ಕುಯ್ಯಪ್ಪನವರ ನಾಮಪತ್ರ ಸಲ್ಲಿಸಿದರು.

              ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ.ಜನಾರ್ಧನ್,ಎಸ್.ಬಿ.ನಾಗರಳ್ಳಿ, ಜುಲ್ಲು ಖಾದ್ರಿ, ಗುಳಪ್ಪ ಹಲಗೇರಿ, ಶ್ರೀಮತಿ ಲತಾ.ವಿ. ಸಂಡೂರು, ಸುರೇಶ ದೇಸಾಯಿ, ಅಮ್ಜದ್ ಪಟೇಲ್, ದೇವಣ್ಣ ಮೆಕಾಳಿ, ಶ್ರೀಮತಿ ಬಾನು ಬೇಗಂ, ಮರ್ದಾನಪ್ಪ ಬಿಸರಳ್ಳಿ, ಮುತ್ತುರಾಜ ಕುಷ್ಟಗಿ, ಮೌಲಾ ಹುಸೇನ್ ಜಮಾದಾರ, ಭರಮಪ್ಪ ಬೆಲ್ಲದ, ಗಾಳಪ್ಪ ಪೂಜಾರ, ರಾಮಣ್ಣ ಹದ್ದಿನ, ಕಾಟನ್ ಪಾಷಾ, ಮಾನ್ವಿ ಪಾಷಾ, ಗೌಸ್ ಖಾನ್, ಮಹ್ಮದ್ ಗೌಸ್ ಗುತ್ತಿಗೆದಾರ, ಬಾಳಪ್ಪ ಬಾರಕೇರ್, ರಾಮಣ್ಣ ಹಳ್ಳಿಗುಡಿ, ಚಾಂದುಸಾಬ, ಮುನಿರಾಬಾದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಹಿಟ್ನಾಳ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಪಕ್ಷ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ.
Please follow and like us:
error