ಪಿ.ಯು.ಸಿ. & ಕಂಪ್ಯೂಟರ್ ಶಿಕ್ಷಣ / ಪದವಿ & ಕಂಪ್ಯೂಟರ್ ಶಿಕ್ಷಣ ಪಡೆದವರಿಗೆ ಉದ್ದೋಗಾವಕಾಶಗಳು.

ಸುರಕ್ಷ ಪೌಂಡೇಶನ್ (ರಿ) ಗ್ಲೋಬಲ್ ಕಂಪ್ಯೂಟರ್ ತರಬೇತಿ ಕೇಂದ್ರ ಭಾಗ್ಯನಗರ ದಲ್ಲಿ ಅನೇಕ ವಿಧ್ಯಾರ್ಥಿ ವಿಧ್ಯಾರ್ಥಿನೀಯರು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದು ಇವರಿಗೆ ತರಬೇತಿ/ಶಿಕ್ಷಣ ನೀಡಲು ಪಿ.ಯು.ಸಿ / ಪದವಿ ಪಾಸಾದ ಅರ್ಹ (ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು)  ಅಭ್ಯರ್ಥಿಗಳಿಂದ ಫುಲ್ ಟೈಮ್ ಅಥವಾ ಪಾರ್ಟಟೈಮ್ ಕಂಪ್ಯೂಟರ್ ಶಿಕ್ಷಕ ಅಥವಾ ಕಂಪ್ಯೂಟರ್ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಆಹ್ವಾನಿಸಲಾಗಿದೆ. ಅರ್ಹ ಆಸಕ್ತಿವುಳ್ಳ ಅಭ್ಯರ್ಥಿಗಳು ದಿ-೨೫ ರ ವಳಗೆ ಖುದ್ದು ಅಥವಾ ಇ ಮೇಲ್ ಮೂಲಕ ತಮ್ಮ ವಯಕ್ತಿಕ ಹಾಗೂ ವಿಧ್ಯಾಭ್ಯಾಸದ ವಿವರಗಳನ್ನು ಕಳುಹಿಸಲು ಸೂಚಿಸಲಾಗಿದೆ. ಸಂದರ್ಶನವು ದಿ-೨೭ ರಂದು ಬೆಳಗ್ಗೆ ೧೦:೦೦ ಗೆ ತರಬೇತಿ ಕೇಂದ್ರದಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಯಲ್ಲಪ್ಪ ಸಿ ಕವಲೂರ ಅಧ್ಯಕ್ಷರು ಸುರಕ್ಷ ಫೌಂಡೇಶನ್-ಗ್ಲೋಬಲ್ ಕಂಪ್ಯೂಟರ್ ತರಬೇತಿ ಕೇಂದ್ರ ಭಾಗ್ಯನಗರ. ಫೂನ್ ನಂ: ೯೮೮೦೨೮೨೩೩೬.
Please follow and like us:
error