೨೬- ರಂದು ಕೊಪ್ಪಳ ಬಂದ್‌ಗೆ ಬೆಂಬಲ.

ಕೊಪ್ಪಳ-24- ಶನಿವಾರ ರಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ಕೊಪ್ಪಳ ಜಿಲ್ಲಾ ಘಟಕದಿಂದ ಕರ್ನಾಟಕ ಬಂದ್ ಅಂಗವಾಗಿ ವಿವಿಧ ಕನ್ನಡ ಪರ ಸಮಘಟನೆಗಳು ರೈತ ಸಂಟನೆಗಳು ಮತ್ತು ವಕೀಲರ ಸಂಘ ರಾಜಕೀಯ ಪಕ್ಷಗಳು, ಇನ್ನೂ ಮುಂತಾದ ಸಂಘಟನೆಗಳನ್ನೊಳಗೊಂಡು ಬಂದ್ ಕರೆ ಕೊಡಲಾಗಿದೆ. ಕನ್ನಡ ಪರ ಸಂಘಟನೆಗಳ ಒಕ್ಕೂಟ ಕೊಪ್ಪಳ ಜಿಲ್ಲಾ ಘಟಕದಿಂದ ಈ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದ್ದು. ಈ ಬಂದಗೆ ಕೊಪ್ಪಳ ಜಿಲ್ಲೆಯ ಎಲ್ಲಾ ವ್ಯಾಪಾರಸ್ಥರು ಜನಪ್ರತಿನಿಧಿಗಳು ಬುದ್ಧಿ ಜೀವಿಗಳು, ಶಾಲಾ ಕಾಲೇಜುಗಳನ್ನು ಬಂದು ಮಾಡಿ ಈ ಬಂದನಲ್ಲಿ ಎಲ್ಲಾ ವಿಧ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕನ್ನಡ ಪರ ಸಂಘಟನೆಗಳು ಮನವಿ ಮಾಡಿಕೊಳ್ಳುತ್ತವೆ.
Please follow and like us:
error