ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಭೆ

ಕೊಪ್ಪಳ :- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಕೊಪ್ಪಳ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ದಿನಾಂಕ ೦೩/೦೧/೨೦೧೩ ರಂದು ಸಂಜೆ ೬ ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಅಖಿಲ ಭಾರತ ಶರಣ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಗೋರು ಚನ್ನಬಸಪ್ಪ ನವರು ಆಗಮಿಸಲಿದ್ದು. ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಹಲವಾರು ಚರ್ಚೆಗಳು ನಡೆಯಲಿದ್ದು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸದಸ್ಯರು ಪದಾಧಿಕಾರಿಗಳು ವಿವಿಧ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಜಿ.ಎಸ್.ಗೋನಾಳ ಪ್ರಧಾನ ಕಾರ್ಯದರ್ಶಿ ಅಖೀಲ ಭಾರತ ಶರಣ ಸಾಹಿತ್ಯ  ಜಿಲ್ಲಾ ಘಟಕ ಇವರು   ಕೋರಿದ್ದಾರೆ. 
Please follow and like us:
error