ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ್ ಚಾಲನೆ

  ಕೊಪ್ಪಳ ನಗರದ ೩೦ನೇ ವಾರ್ಡ್‌ನಲ್ಲಿ ನಗರಸಭೆಯ ೧೩ನೇ ಹಣಕಾಸಿನ ಯೋಜನೆ ಅಡಿಯಲ್ಲಿ ೪ ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಚಾಲನೆ ನೀಡಿ ಭೂಮಿ ಪೂಜೆ ನೆರೆವೇರಿಸಿದರು.
  ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರು, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ, ನಾಗನಗೌಡ ಮಾಲಿಪಾಟೀಲ್, ಪಾರಮ್ಮ ವೀರನಗೌಡ, ಹುಸೇನ್ ಪೀರಾ ಚಿಕನ್, ಶಬ್ಬೀರ್ ಕಾಯಗಡ್ಡಿ, ರಫಿಕ್, ಬಸವರಾಜ ಗುತ್ತಿಗೆದಾರ, ಅಶೋಕ್ ಕಂಬಳಿ, ಗವಿಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error