ಕೊಪ್ಪಳ ಡಿಸಿ ಕಚೇರಿ ಆವರಣದಲ್ಲಿ ಧ್ವಜಾರೋಹಣ ಜಿಲ್ಲಾಧಿಕಾರಿ ರಮಣದಿಪ್ ಚೌಧರಿ ಅವರಿಂದ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ.

Related posts

Leave a Comment

ನಿಧಿಯ ಆಸೆ ಮಗಳನ್ನು ಬಲಿ ಕೊಡಲು ಮುಂದಾದ ತಂದೆ.

ಕೊಪ್ಪಳ(ಆ.18):
ಹಣ ಆಸೆಗೆ ಇಂದಿನ ದಿನಗಳಲ್ಲಿ ಜನರು ಎಂತಹಾ ಕೆಲಸಕ್ಕೇ ಬೇಕಾದರು ಕೈ ಹಾಕುತ್ತಾರೆ
ಎಂಬುದಕ್ಕೆ ಸಾಕ್ಷಿ ಎಂಬಂತೆ, ಇಲ್ಲೊಬ್ಬ ಕ್ರೂರಿ ತಂದೆ ನಿಧಿಯ ಆಸೆಗೆ ತನ್ನ ಮಗಳನ್ನೆ
ಬಲಿಕೊಂಡಲು ಮುಂದಾಗಿದ್ದ. ಆದರೆ ಪೊಲೀಸರ ಮುನ್ನಚ್ಚರಿಕೆ ಕ್ರಮದಿಂದ  ಬಾಲಕಿಯ ಪ್ರಾಣ
ಉಳಿದಿದೆ.

ಕೊಪ್ಪಳ
ಜಿಲ್ಲೆಯಲ್ಲಿ ನಿಧಿ ಆಸೆಗಾಗಿ ಗಾಯತ್ರಿ ಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು
ಪ್ರಕರಣ ನಡೆದಿದೆ. ತಮ್ಮ ಮನೆಯಲ್ಲಿ ನಿಧಿ ಇದೆ ಎಂಬ ಆಸೆಯಿಂದ ಮುನಿರಾಬಾದ ನಿವಾಸಿ ಸಲೀಂ
ಎಂಬಾತ 8 ಜನರ ಗ್ಯಾಂಗ್ ಕಟ್ಟಿಕೊಂಡು ಮನೆಯಲ್ಲಿ ಗುಂಡಿ ಅಗೆದಿದ್ದ. ಈ ಸಮಯದಲ್ಲಿ ತನ್ನ
ಮಗಳನ್ನೇ ಬಲಿಕೊಡಲು ಸಿದ್ಧತೆ ನಡೆಸಿದ್ದ.
– See more at: http://www.suvarnanews.tv/news/Karnataka/Father-kills-daughter-for-money-13965#sthash.tIGdWIwO.dpuf

Related posts

Leave a Comment