ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವೆಬ್‌ಸೈಟ್ ವಿಳಾಸ ಬದಲಾವಣೆ

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನ ವಿಳಾಸವನ್ನು ಶೈಕ್ಷಣಿಕ ಜಾಲತಾಣಕ್ಕೆ ವರ್ಗಾಯಿಸಲಾಗಿದ್ದು, ವಿಳಾಸವನ್ನು www.vskub.ac .in  ಎಂದು ಬದಲಾಯಿಸಲಾಗಿದೆ.  
  ಸಾರ್ವಜನಿಕರು ಮೇಲ್ಕಂಡ ಹೊಸ ವೆಬ್‌ಸೈಟ್ ವಿಳಾಸದಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ 

Leave a Reply