ಅಖಾಡಕ್ಕೆ ಕುಮಾರಸ್ವಾಮಿ

ಕೊಪ್ಪಳ : ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್.ರಾಜ್ಯಧ್ಯಕ್ಷರಾದ ಹಚ್.ಡಿ.ಕುಮಾರ ಸ್ವಾಮಿಯವರು ಇಂದು ನಗರಕ್ಕೆ ಆಗಮೀಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು ಅದರಲ್ಲಿ ಮುಖ್ಯವಾಗಿ ಭಾಗ್ಯನಗರದ ರೇಲ್ವೆ ಮೇಲಸೆತುವೆ ಕುರಿತು ಸವಿಸ್ತಾರವಾಗಿ ಮಾತನಾಡಿ ಕೊಪ್ಪಳ ಕ್ಷೇತ್ರವನ್ನು  ನನ್ನ ಕ್ಷೇತ್ರವೇಂದು ಭಾವಿಸಿ ಅದರ ಬಗ್ಗೆ ಹೆಚ್ಚಿನ ಒತ್ತುನೀಡಿ ಸಮಸ್ಯೆಗೆ  ಪರಿಹಾರ ನೀಡುತ್ತೆನೆ  ಎಂದು ಬರವಸೆ ನೀಡಿದರು. ಅನೇಕ ಸಂಘ ಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.ಬಳ್ಳೋಳ್ಳಿ ಅವರ ಮನಗೆ ಬೇಟಿ ನೀಡಿದರು  ಹಮಲಾರ ಸಂಘಕ್ಕೆಹೋಗಿ ಅವರಿಂದ ಅನೇಕ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಮುಖಂಡರಾದ  ನಾಗಪ್ಪ ಸಾಲೊಣಿ,ಬಸವರಾಜ ಹೊರಟ್ಟಿ, ಬಸವನಗೌಡ ಯತ್ನಾಳ,ಕಲಾವತಿ ಸುಬ್ಬಾರೆಡ್ಡಿ, ಮಂಗಳಾ ಗೌಡ್ರ ಹಾಗೂ ಜೆ.ಡಿ.ಎಸ್.ಅಭ್ಯರ್ಥಿಯಾದ ಪ್ರದಿಪ ಗೌಡ್ರ ಮಾಲಿಪಾಟೀಲರು ( ಕವಲೂರು ಗೌಡ್ರು ) ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು ಮತ್ತು ಇನ್ನು ಅನೇಕ ಪಕ್ಷದ ಅಭಿಮಾನಿಗಳು  ಹಿರಿಯ ಮುಖಂಡರು ಭಾಗವಹಿಸಿದ್ದರು
Please follow and like us:
error