ಹೆಚ್.ಡಿ ಕುಮಾರಸ್ವಾಮಿ ಬಿರುಸಿನ ಪ್ರಚಾರ

ಕೊಪ್ಪಳ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ ಕುಮಾರ ಸ್ವಾಮಿಅವರು ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು ನರೆಗಲ್ ಗ್ರಾಮಕ್ಕೆ ಬೇಟಿನಿಡಿ ಅಲ್ಲಿನ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಎಲ್ಲರ ಸಮಸ್ಯೆಗಳಿಗೆ ಸ್ಪದಿಸುತ್ತೆನೆ ಎಮದು ಬರವಸೆ ನಿಡಿದರು. ನಂತರ ಕೊಳೂರು ಗ್ರಾಮದಲ್ಲಿ  ಜೆಡಿಎಸ್ ಬಹಿರಂಗ ಸಭೆಯಲ್ಲಿ ಪಾಲ್ಗೊಡರು. ನಂತರ ಹಿರೇಸಿಂದೋಗಿ ಮೈನಳ್ಳಿ, ಬಿಕನಳ್ಳಿ, ಬಿಸರಳ್ಳಿ, ಕಾತರಕಿ, ಅಳವಂಡಿ, ಬೆಟಗೇರಿ, ಹಾಗೂ ಕವಲೂರ ಗೆ ಬೇಟಿನಿಡಿದರು. ಈ ಸಂದರ್ಭದಲ್ಲಿ ಅನೇಕ ಯುವಕರು ಜೆಡಿಎಸ್ ಸೇರ್ಪಡೆಗೊಂಡರು. 
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸೂಯ್ನಾರಾಯಣ ರೆಡ್ಡಿ, ಜಗದೀಶ ಗೌಡ್ರ,ಕೆ.ಎಂ.ಸೈಯದ, ಚಂದ್ರೇಖರ ಕವಲೂರ, ಮಂಗಳಾಗೌಡ, ಹಾಗೂ ಜೆಡಿಎಸ್ ಅಭ್ಯರ್ಥಿಯಾದ ಪ್ರದೀಪ ಗೌಡ ಮಾಲಿಪಾಟೀಲ, (ಕವಲೂರ ಗೌಡ್ರ) ಭಾಗವಹಿಸಿದರು. ಸವಿರಾರು ಕಾರ್ಯಕರ್ತರು ಈ ಪ್ರಚಾರದಲ್ಲಿ ಭಾಗವಹಿಸಿದರು. 
Please follow and like us:
error